
30th August 2025
ನೇಸರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು. ವೈದ್ಯಾಧಿಕಾರಿ ಡಾ.ಅರೀಫ್ ಜಮಾದಾರ, ಡಾ.ಸುಸ್ಮಿತಾ ರೊಟ್ಟಿ, ಪಿಡಿಓ ಎಂ.ವೈ.ನಾಯಕ, ಗ್ರಾಪಂ ಅಧ್ಯಕ್ಷ ವೀರಭದ್ರ ಚೋಬಾರಿ, ಎಂ.ಎಸ್.ಕೆಸರೂರಕರ, ಬಸವರಾಜ ಪನಗಣ್ಣವರ, ವೈ.ಎ.ದಂಡಾಪುರ, ಈರಮ್ಮ ವಣ್ಣೂರ, ಶಿವಾನಂದ ಚಿಕ್ಕೋಡಿ ಇತರರಿದ್ದರು.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ